ಯುವಕ ನಿಧನ

0
276

ಪಳ್ಳತ್ತಡ್ಕ: ಇಲ್ಲಿಗೆ ಸಮೀಪದ ಕರಿಮೊಗರು ಪ್ರದೀಪ್ ರೈ(೩೮) ಅಲ್ಪಕಾಲದ ಅಸ್ವಸ್ಥದಿಂದಾಗಿ ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನರಾದರು. ತಂದೆ ಮಡಿಕೇರಿ ತೆಮ್ಮಾಡು ವಿಠಲ ರೈ, ತಾಯಿ ಲೀಲಾವತಿ, ಸಹೋದರ ರಾಜಪ್ರಕಾಶ, ಪ್ರವೀಣ ರೈ, ಸಹೋದರಿ  ಅರುಣಾ ಎಸ್. ಆಳ್ವ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಬದಿಯಡ್ಕ ಗ್ರಾಮ ಪಂ. ಸದಸ್ಯೆ ಪುಷ್ಪಾ ಭಾಸ್ಕರನ್, ಬ್ಲೋಕ್ ಪಂ. ಸದಸ್ಯ ಅವಿನಾಶ್ ವಿ. ರೈ ಮೊದಲಾದವರು ಭೇಟಿ ನೀಡಿ ಸಾಂತ್ವನ ನುಡಿದರು.

NO COMMENTS

LEAVE A REPLY