ಪೊಲೀಸ್ ಠಾಣೆಗಳ ಹೊಣೆ ಇಂದಿನಿಂದ ಸಿ.ಐಗಳಿಗೆ

0
35

ಕಾಸರಗೋಡು: ರಾಜ್ಯದ ಪೊಲೀಸ್ ಠಾಣೆಗಳ ಠಾಣಾಧಿ ಕಾರಿಗಳ ಪೂರ್ಣ ಹೊಣೆಗಾ ರಿಕೆಯನ್ನು ಹೊಸವರ್ಷದ ಮೊದಲ ದಿನವಾದ ಇಂದಿನಿಂದ ಸರ್ಕಲ್ ಇನ್‌ಸ್ಪೆಕ್ಟರ್‌ಗಳು ವಹಿಸಿಕೊಂಡಿದ್ದಾರೆ. ರಾಜ್ಯ ಸರಕಾರದ ಹೊಸ ಕ್ರಮದಂತೆ ನೂತನ ಕ್ರಮ ಜ್ಯಾರಿಗೊಳಿ ಸಲಾಗಿದೆ. ಇಂದು ಬೆಳಿಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಕಾಸರಗೋಡು ಡಿವೈಎಸ್ಪಿ ಸುಕುಮಾರನ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸೈಮನ್‌ರವರು ಸಿಐ ಬಾಬು ಪೆರಿಂಙೋತ್ತ್‌ರಿಗೆ ವಹಿಸಿ ಕೊಡುವ ಮೂಲಕ ಉದ್ಘಾ ಟಿಸಿದರು.

NO COMMENTS

LEAVE A REPLY