ಮರಳು ಸಾಗಾಟ ಲಾರಿ ವಶ: ಚಾಲಕ ಸೆರೆ

0
17

ಮಂಜೇಶ್ವರ: ಅನಧಿಕೃತ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಚಾಲಕನನ್ನು ಸೆರೆ ಹಿಡಿದಿದ್ದಾರೆ. ನಿನ್ನೆ ರಾತ್ರಿ ೯ ಗಂಟೆಗೆ ತಲಪಾಡಿ ಭಾಗ ದಿಂದ ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ಕರ್ನಾಟಕ ನೋಂದಾವಣೆಯ ಲಾರಿ ಯನ್ನು ಕುಂಜತ್ತೂರಿನಿಂದ ಎಸ್.ಐ. ಅನೂಪ್ ಕುಮಾರ್ ನೇತೃತ್ವದ ಪೊಲೀ ಸರು ವಶಪಡಿಸಿದ್ದಾರೆ. ಚಾಲಕ ಕೊಲ್ಲಂ ನಿವಾಸಿ ಬಿನು (೪೦) ಸೆರೆಯಾಗಿದ್ದಾನೆ.

NO COMMENTS

LEAVE A REPLY