ಕಾರು ಅಪಘಾತ: ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಕುಂಬಳೆ: ಕಾಲೇಜು ವಿದ್ಯಾರ್ಥಿ ಗಳು ಸಂಚರಿಸಿದ ಕಾರು ಅಪಘಾತಕ್ಕೊ ಳಗಾಗಿ ನಾಲ್ಕು ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ. ಬಂದ್ಯೋಡು ನಿವಾಸಿಗಳೂ, ಕುಂಬಳೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಮುಹಾ ಫಿಸ್ (೧೯), ಶಂಸುದ್ದೀನ್ (೧೯), ಇನಾನ್ (೧೯), ಅರ್ಸು (೧೯) ಎಂಬಿ ವರು ಗಾಯಗೊಂಡಿದ್ದು, ಇವರಿಗೆ ಕುಂಬಳೆ ಜಿಲ್ಲಾ  ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಯಿತು.

 ನಾಲ್ಕು ಮಂದಿ ಸಂಚರಿಸಿದ ಕಾರು ನಿನ್ನೆ ಅಪರಾಹ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಸೇತುವೆ ಸಮೀಪ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ.

Leave a Reply

Your email address will not be published. Required fields are marked *

You cannot copy content of this page