೫ ಲೋಡ್ ಹೊಯ್ಗೆ ವಶ

0
24

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಾಗಾಟ ದಂಧೆ ಮತ್ತೆ ತೀವ್ರಗೊಂಡಿದೆ. ಇಂದು ಬೆಳಿಗ್ಗೆ ತಲಪಾಡಿ ಭಾಗದಿಂದ ಕಾಸರ ಗೋಡಿಗೆ ಸಾಗಿಸುತ್ತಿದ್ದ ಐದು ಲೋಡ್ ಹೊಯ್ಗೆಯನ್ನು ಕುಂಬಳೆ ಠಾಣೆ ಎಸ್.ಐ. ಜಯಶಂಕರ್ ವಶಪಡಿಸಿಕೊಂಡಿದ್ದಾರೆ. ಆರಿಕ್ಕಾಡಿ, ಬಂದ್ಯೋಡು ಮೊದಲಾದೆ ಡೆಗಳಿಂದಾಗಿ ನಾಲ್ಕು ಟೋರಸ್ ಹಾಗೂ ಒಂದು ಟಿಪ್ಪರ್ ಲಾರಿಯನ್ನು ವಶಪಡಿಸಲಾಗಿದೆ.

NO COMMENTS

LEAVE A REPLY