ಮಟ್ಕಾ ದಂಧೆ: ಇಬ್ಬರ ಸೆರೆ

0
17

ಮಂಜೇಶ್ವರ: ಮಟ್ಕಾ ದಂಧೆಯಲ್ಲಿ ನಿರತರಾದ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ನಿನ್ನೆ ಮಧ್ಯಾಹ್ನ ಉಪ್ಪಳದಿಂದ ಪೈವಳಿಕೆ ನಿವಾಸಿ ಸುಧಾಕರ (೪೦), ಉಪ್ಪಳ ನಿವಾಸಿ ಮೊಹಮ್ಮದ್ ಅಶ್ರಫ್ (೩೫) ಎಂಬವರನ್ನು ಎಸ್.ಐ. ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಸೆರೆ ಹಿಡಿದು ೧೧೦೦ ರೂ. ವಶಪಡಿಸಿದ್ದಾರೆ.

NO COMMENTS

LEAVE A REPLY