ಆಟೋದಿಂದ ಬಿದ್ದು ಮಹಿಳೆ ಜಖಂ

0
24

ಕಾಸರಗೋಡು: ಆಟೋ ರಿಕ್ಷಾ ದಿಂದ ಇಳಿಯುತ್ತಿದ್ದ ವೇಳೆ ಚಾಲಕ ರಭಸ ದಿಂದ ರಿಕ್ಷಾ ಮುಂದಕ್ಕೆ ಚಲಾಯಿಸಿದಾಗ ಪ್ರಯಾಣಿಕೆ ಬಿದ್ದು ಗಾಯಗೊಂಡ ಘಟನೆ ಮಧೂರು ಪರಕ್ಕಿಲದಲ್ಲಿ ನಡೆದಿದೆ. ಮೊಳೆ ಯಾರು ನಿವಾಸಿ ಶಂಕರನಾರಾಯಣ ಭಟ್ ಎಂಬವರ ಪತ್ನಿ ಶಂಕರಿ (೫೬) ಬಿದ್ದು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY