ಬಾಲಕನಿಗೆ ಚಲಾಯಿಸಲು ಸ್ಕೂಟರ್ ನೀಡಿದ ವ್ಯಕ್ತಿಗೆ ಜುಲ್ಮಾನೆ

0
17

ಕಾಸರಗೋಡು: ಬೆಂಡಿ ಚಾಲ್‌ನಲ್ಲಿ ೨೦೧೬ ಅಕ್ಟೋಬರ್ ೬ರಂದು ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಪ್ರಾಯ ಪೂರ್ತಿಯಾಗದ ಬಾಲಕ ನೋರ್ವ ಸ್ಕೂಟರ್ ಚಲಾಯಿಸಿದಕ್ಕೆ  ದಾಖಲಿಸಿಕೊಂಡ ಪ್ರಕರಣಕ್ಕೆ ಸಂ ಬಂಧಿಸಿ ಆ ಬಾಲಕನಿಗೆ  ಚಲಾಯಿ ಸಲು ಸ್ಕೂಟರ್ ನೀಡಿದ ಅದರ ಮಾಲಕನಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ೩೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಬೆಂಡಿಚ್ಚಾಲ್‌ನ ಪುತ್ತೂರು ಹೌಸ್‌ನ ಅಮೀರ್ ಎಂಬ ವರಿಗೆ ಈ ಜುಲ್ಮಾನೆ ವಿಧಿಸಲಾಗಿದೆ.

NO COMMENTS

LEAVE A REPLY