ಮನೆ ಅಂಗಳದ ಬಾವಿ ಕುಸಿತ

0
24

ಕುಂಬಳೆ: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಾವಿಯೊಂದು ಪೂರ್ಣವಾಗಿ ಕುಸಿದು ಬಿದ್ದಿದೆ. ಮೊಗ್ರಾಲ್ ಮಿಲಾದ್‌ನಗರದ ಎಂ.ಪಿ. ಅಬ್ದುಲ್ಲ ಎಂಬವರ ಮನೆ ಅಂಗಳದಲ್ಲಿದ್ದ ಬಾವಿ ಕುಸಿದಿದೆ. ಆವರಣ ಗೋಡೆ ಪೂರ್ಣ ಕುಸಿದು ಬಾವಿಯೊಳಗೆ ಬಿದ್ದಿದ್ದು ಅದರಲ್ಲಿದ್ದ ಮೋಟಾರ್ ಮತ್ತಿತರ ಉಪಕರ ಣಗಳು ನಾಶಗೊಂಡಿದೆ.

NO COMMENTS

LEAVE A REPLY