ಬಡಗಿ ನಾಪತ್ತೆ

0
25

ಮುಳ್ಳೇರಿಯ: ಮಿಂಚಿಪದವು ನಿವಾಸಿ ನಾರಾಯಣ (೪೫) ಎಂಬ ವರು ನಾಪತ್ತೆಯಾದ ಬಗ್ಗೆ ದೂರ ಲಾಗಿದೆ. ಮರದ ಕೆಲಸಗಾರನಾದ ಇವರು ಮೇ ೧೭ರಿಂದ ನಾಪತ್ತೆಯಾಗಿದ್ದಾರೆಂದು ತಿಳಿಸಿ ಅವರ ಪತ್ನಿ ರಾಧಾ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಧಾ ಕಾಞಂಗಾಡ್‌ನಲ್ಲಿರುವ ತವರು ಮನೆಯಲ್ಲಿದ್ದು ಅಲ್ಲಿಗೆ ಹೋಗಿದ್ದ ನಾರಾಯಣ ಮೇ ೧೭ರಂದು ಮರಳಿದ್ದರು. ಅನಂತರ ಅವರ ಬಗ್ಗೆ ಯಾವುದೇ ಸುಳಿವು ಇಲ್ಲವೆಂದು ತಿಳಿಸಲಾಗಿದೆ. ಇದೇ ವೇಳ ನಾರಾಯಣರನ್ನು  ೨೦ರಂದು ಆದೂ ರಿನಲ್ಲಿ ಕೆಲವರು ನೋಡಿರುವುದಾಗಿ ತಿಳಿಸಿದ್ದಾರೆನ್ನಲಾಗುತ್ತಿದೆ.

NO COMMENTS

LEAVE A REPLY