ಜುಗಾರಿ ನಿರತ ನಾಲ್ವರ ಸೆರೆ

0
11

ಮಂಜೇಶ್ವರ: ಜುಗಾರಿ ಕೇಂದ್ರಕ್ಕೆ ದಾಳಿ ನಡೆಸಿದ ಮಂಜೇಶ್ವರ ಪೊಲೀಸರು ೪ ಮಂದಿಯನ್ನು ಸೆರೆಹಿಡಿದು ೨೫೦೦ ರೂ. ವಶಪಡಿಸಿದ್ದಾರೆ. ಮಜಿಬೈಲು ನಿವಾಸಿಗಳಾದ ತಮ್ಮಣ್ಣ ಶೆಟ್ಟಿ (೪೨), ಸೂರ್ಯನಾರಾಯಣ (೩೧), ಪೈವಳಿಕೆ ನಿವಾಸಿಗಳಾದ ಬಾಬು ಶೆಟ್ಟಿ (೩೦), ಪ್ರದೀಪ್ (೩೨) ಎಂಬವರನ್ನು ಸೆರೆಹಿಡಿಯಲಾಗಿದೆ. ನಿನ್ನೆ ಹೊಸಂಗಡಿ  ಬಳಿಯ ಅಂಗಡಿಪದವುನ ಹಿತ್ತಿಲೊಂದರಲ್ಲಿ ಜುಗಾರಿ ನಿರತರಾಗಿದ್ದ ಇವರನ್ನು ಎಸ್‌ಐ ಶಾಜಿ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

NO COMMENTS

LEAVE A REPLY