ತಪಾಸಣೆ ವೇಳೆ ನಿಲ್ಲದೆ ಪರಾರಿಯಾದ ಬೈಕ್ ಸವಾರನ ವಿರುದ್ಧ ಕೇಸು

0
20

ಕಾಸರಗೋಡು: ಉಳಿಯತ್ತಡ್ಕ ಐ.ಎ.ಡಿ ಬಳಿಯ ರಸ್ತೆಯಲ್ಲಿ ವಿದ್ಯಾ ನಗರ ಸಿ.ಐ ಬಾಬು ಪೆರಿಂಙೋತ್ತ್ ನಿನ್ನೆ ವಾಹನ ತಪಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೆ ಮೂವರು ಸಂಚರಿಸುತ್ತಿದ್ದ ಬೈಕನ್ನು ಕೈಸನ್ನೆ ತೋರಿಸಿದರೂ ನಿಲ್ಲಿಸದೆ ಪರಾರಿಯಾ ಗಿದೆ. ಅದಕ್ಕೆ ಸಂಬಂಧಿಸಿ ಪಟ್ಲ ಆಶಿ ಕ್‌ನ ವಿರುದ್ಧ ವಿದ್ಯಾನಗರ ಪೊಲೀ ಸರು ಪ್ರಕರಣ ದಾಖಲಿಸಿದ್ದಾರೆ. ಈತ ಹತ್ಯೆ ಪ್ರಕರಣವೊಂದರ ಆರೋ ಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY