ಅಕ್ರಮ ಮದ್ಯ ವಶ: ಓರ್ವ ಸೆರೆ

0
20

ಮಂಜೇಶ್ವರ: ಚೆರುಗೋಳಿಯಲ್ಲಿ ಕಾಸರಗೋಡು ಸರ್ಕಲ್ ಅಬಕಾರಿ ತಂಡದ ಅಧಿಕಾರಿಗಳ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ೯೦ ಎಂ.ಎಲ್‌ನ ೪೬ ಪ್ಯಾಕೆಟ್ ಅಕ್ರಮ ಮದ್ಯ ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಚೆರುಗೋಳಿಯ ಗೋಪಾಲ ಕುಲಾಲ್(೪೫) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.   ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗ ಳಾದ ಸುನೀಶ್ ಕುಮಾರ್ ಕೆ.ವಿ., ಉಮ್ಮರ್ ಕುಟ್ಟಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸಜಿತ್ ಎಂ.ವಿ., ಮನೀಶ್ ಕುಮಾರ್, ಜೋಸ್ ಸನ್ನಿ ಪೋಲ್ ಎಂಬವರು ಒಳಗೊಂಡಿದ್ದರು.

NO COMMENTS

LEAVE A REPLY