ಉತ್ತಮ ನಡತೆಗೆ ಶಿಕ್ಷಿಸುವಂತೆ ಇಬ್ಬರ ವಿರುದ್ಧ ವರದಿ

0
16

ಕುಂಬಳೆ: ವಿವಿಧ ಪ್ರಕರಣ ಗಳಲ್ಲಿ ಆರೋಪಿಗಳಾದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಉತ್ತಮ ನಡತೆ ಗಾಗಿ ಶಿಕ್ಷಿಸುವಂತೆ ಆರ್.ಡಿ.ಒ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ದ್ದಾರೆ. ಕುಕ್ಕಾರ್ ಮುಬಾರಕ್ ಮಂಜಿಲ್‌ನ ಮುಶ್ತಾಕ್ ಅಹಮ್ಮದ್ (೩೦), ಅಡ್ಕ ವೀರನಗರದ ಲತೀಫ್ ಯಾನೆ ಲತ್ತಿ (೨೧) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮುಶ್ತಾಕ್ ಅಹಮ್ಮದ್ ಗಾಂಜಾ ಪ್ರಕರಣದಲ್ಲಿ, ಲತೀಫ್ ಆಕ್ರಮಣ ಪ್ರಕರಣದಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY