ಅಡಿ.ಎಸ್.ಐ ಪಿ.ವಿ. ಶಿವದಾಸನ್ರಿಗೆ ವರ್ಗಾವಣೆ

0
14

ಕುಂಬಳೆ: ಕುಂಬಳೆ ಠಾಣೆ ಅಡಿಶನಲ್ ಎಸ್.ಐ ಪಿ.ವಿ. ಶಿವದಾಸನ್‌ರನ್ನು ಕಾಸರಗೋಡು ಡಿಸಿಆರ್‌ಬಿಗೆ ವರ್ಗಾಯಿಸಲಾಗಿದೆ. ಕಣ್ಣೂರು ಶ್ರೀಕಂಠಾಪುರ ನಿವಾಸಿ ಯಾದ ಇವರು ಕುಂಬಳೆ ಠಾಣೆಯಲ್ಲಿ ೧೪ ತಿಂಗಳ ಕಾಲಸೇವೆ ಸಲ್ಲಿಸಿದ್ದಾರೆ. ಕಳವು ಸಹಿತ ವಿವಿಧ ಪ್ರಕರಣಗಳಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿ  ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು ಇವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

NO COMMENTS

LEAVE A REPLY