ಶ್ರೀಗಂಧ ವಶ: ಯುವಕನ ಸೆರೆ, ನ್ಯಾಯಾಂಗ ಬಂಧನ

0
17

ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟುನಲ್ಲಿ ಕಾಸರಗೋಡು ಅಬಕಾರಿ ಇಲಾಖೆಯ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೊಟಿಕ್ಸ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಅನಧಿಕೃತ ವಾಗಿ ಸಾಗಿಸಲಾಗುತ್ತಿದ್ದ ಒಂದೂವರೆ ಕಿಲೋ ಶ್ರೀಗಂಧ ವಶಪಡಿಸ ಲಾಗಿದೆ. ಈ ಸಂಬಂಧ ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ಬಂಗಾಲ್ ಚಮಕ್ಕಿ ಹೌಸ್‌ನ ಲತೀಫ್ ಬಿ.ಎಚ್ (೨೯) ಎಂಬಾ ತನನ್ನು ಬಂಧಿಸಲಾಗಿದೆ. ಬಳಿಕ ಆತನನ್ನು ಮಾಲು ಸಹಿತ ಕಾಸರ ಗೋಡು ಅರಣ್ಯ ರೇಂಜ್‌ಗೆ ಹಸ್ತಾಂತರಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಯನ್ನು ನಿನ್ನೆ ಕಾಸರಗೋಡು ಸಿಜೆಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿ ದ್ದಾರೆ. ಬಳಿಕ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

NO COMMENTS

LEAVE A REPLY