ಬಸ್ ನಾಪತ್ತೆ ಪೊಲೀಸರಿಗೆ ದೂರು

0
42

ಕಾಸರಗೋಡು: ಕಾಸರ ಗೋಡು- ಸೀತಾಂಗೋಳಿ ರೂಟ್ ನಲ್ಲಿ ಸೇವೆ ನಡೆಸುತ್ತಿರುವ ಝಕೀರ್ ಎಂಬ ಖಾಸಗಿ ಬಸ್ ನಾಪತ್ತೆಯಾದ ಬಗ್ಗೆ ಆರ್‌ಸಿ ಮಾಲಕಿ ಝುಬೈದಾ ಬಾನು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ ೧ರಂದು ಬೆಳಿಗ್ಗೆ ಸೀತಾಂಗೋಳಿ ಯಿಂದ ಬಸ್ ನಾಪತ್ತೆಯಾಗಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬಸ್ ಮಾಲಕಿ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY