ಅಮಲಿನಿಂದ ಸಾರ್ವಜನಿಕರಿಗೆ ಕಿರುಕುಳ: ಓರ್ವ ಸೆರೆ

0
18

ಮಂಜೇಶ್ವರ: ಮಾದಕ ಪದಾರ್ಥ ಉಪಯೋಗಿಸಿ ಅಮಲು ತಲೆಗೇರಿದಾಗ ಸಾರ್ವಜನಿಕರಿಗೆ ಕಿರುಕುಳ ನೀಡುವ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಡಾಜೆ ಗೋಬಿವಳಪ್ ನಿವಾಸಿ ಇಬ್ರಾಹಿಂ ಖಲೀಲ್ (೪೧) ಸೆರೆಯಾದ ವ್ಯಕ್ತಿ. ನಿನ್ನೆ ಸಂಜೆ ೫ ಗಂಟೆ ವೇಳೆ ಮಂಜೇಶ್ವರ ಪೇಟೆಯಲ್ಲಿ ಸಾರ್ವಜನಿಕರಿಗೆ ಕಿರುಕುಳ ಉಂಟಾಗು ವಂತೆ ವರ್ತಿಸುತ್ತಿದ್ದಾಗ ಸ್ಥಳಕ್ಕೆ ತಲುಪಿದ ಎಸ್.ಐ. ಶಾಜಿ ನೇತೃತ್ವದ ಪೊಲೀಸರು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY