ಮಸೀದಿಯ ಕಾಣಿಕೆ ಡಬ್ಬಿಯಿಂದ ಹಣ ಕಳವಿಗೆತ್ನ

0
36

ಕಾಸರಗೋಡು: ನಗರದ ತಾಲೂಕು ಕಚೇರಿ ಬಳಿಯ ಟ್ರಾಫಿಕ್ ಸಮೀಪದಲ್ಲಿರುವ ಮಸೀದಿಯ ಕಾಣಿಕೆ ಡಬ್ಬಿಯಿಂದ ಹಣ ಕಳವಿಗೆ ಯತ್ನಿಸಲಾಗಿದೆ. ಇಂದು ಮುಂಜಾನೆ ೪ರಿಂದ ೪.೩೦ರ ಮಧ್ಯೆ ವ್ಯಕ್ತಿಯೋ ರ್ವ ಕಾಣಿಕೆ ಡಬ್ಬಿಯ ಹಣ ಕಳವಿಗೆತ್ನಿಸುವುದು ಮಸೀದಿಯ ಸಿ.ಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಾಣಿಕೆ ಡಬ್ಬಿ ಬಾಗಿಲು ತೆರೆದು ನೋಡಿದಾಗ ಅದರಲ್ಲಿ ಹಣವಿರಲಿಲ್ಲ. ಇದೇ ವೇಳೆ ಮಸೀದಿಗೆ ತಲುಪಿದ ವ್ಯಕ್ತಿಯೊಬ್ಬರ ಬ್ಯಾಗ್‌ನ್ನು ಕಂಪೌಂಡ್‌ನ ಮೇಲಿನಿಂದ ಕಳ್ಳರು ತೆಗೆದು ಓಡಿ ಹೋಗುತ್ತಿರುವುದು ಕೂಡಾ ಸಿ.ಸಿ ಟಿವಿಯಲ್ಲಿ ಕಂಡು ಬಂದಿದೆ.

NO COMMENTS

LEAVE A REPLY