ನಾಡ ಸಾರಾಯಿ ಸಹಿತ ಓರ್ವ ಸೆರೆ

0
20

ಬದಿಯಡ್ಕ: ಕಾಡಮನೆ ಮಾಡತ್ತಡ್ಕ ನಿವಾಸಿ ಗಣೇಶ (೪೯) ಎಂಬಾತನನ್ನು ಐದು ಲೀಟರ್ ನಾಡ ಸಾರಾಯಿ ಸಹಿತ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ ಮನೆ ಹಿತ್ತಿಲಿನಲ್ಲಿ ಸಾರಾಯಿ ಮಾರಾಟಗೈಯ್ಯು ತ್ತಿದ್ದಾಗ ದಾಳಿ ನಡೆಸಿ ಆತನನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY