ಮೂರು ಮಕ್ಕಳ ತಾಯಿಯಾದ ಗೃಹಿಣಿಯ ಮಾನಭಂಗಕ್ಕೆ ಯತ್ನ: ನೆರೆಮನೆ ನಿವಾಸಿ ಕಸ್ಟಡಿಗೆ

0
233

ಪೆರ್ಲ: ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆಯನ್ನು ನೆರೆಮನೆ ನಿವಾಸಿ ಮಾನಭಂಗ ಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. ಘಟನೆ ಸಂಬಂಧ ಪೆರ್ಲ ಅಮೆಕ್ಕಳ ನಿವಾಸಿ ಅಲ್ಸಿಫ್ ಡಿ’ಸೋಜಾ ಯಾನೆ ಬಾಬು ಸೋಜ(೫೨)ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.  ಗೃಹಿಣಿಯೂ ಮೂರು ಮಕ್ಕಳ ತಾಯಿಯಾದ ಪರಿಶಿಷ್ಟ ಜಾತಿ ವಿಭಾಗಕ್ಕೊಳಪಟ್ಟ ೪೨ರ ಹರೆಯದ ಮಹಿಳೆ ನೀಡಿದ ದೂರಿನಂತೆ ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದಿದ್ದಾರೆ. ಕಳೆದ ಶುಕ್ರವಾರ ಈ ಘಟನೆ ನಡೆದಿದೆ ಯೆಂದು ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY