ಮುಂಜಾಗ್ರತಾ ಕ್ರಮ: ಓರ್ವ ಸೆರೆ

0
27

ಕುಂಬಳೆ : ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ವಿವಿಧೆಡೆ ತೀವ್ರ ನಿಗಾ ವಹಿಸುತ್ತಿರುವ ಪೊಲೀಸರು ಓರ್ವನನ್ನು ಮುಂಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದಿದ್ದಾರೆ. ಕುಬಣೂರು ನಿವಾಸಿ ಸುಧೀಶ್ ಕುಮಾರ್ (೨೧)ನನ್ನು ಬಂಧಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY