ಮುಂಜಾಗ್ರತಾ ಕ್ರಮ ಇಬ್ಬರ ಸೆರೆ

0
27

ಕಾಸರಗೋಡು: ಚೆಂಗಳ ನಾಯಮ್ಮಾರಮೂಲೆಯಲ್ಲಿ ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆ ಪರಿಸರದಲ್ಲಿ ಸುತ್ತಾಡುತ್ತಿದ್ದ ಇಬ್ಬರನ್ನು ಮುಂಜಾಗ್ರತಾ ಕ್ರಮದಂತೆ ಬಂಧಿಸಿದ್ದಾರೆ. ಪಟ್ಲದ ಅಬ್ದುಲ್ ಮನಾಫ್(೩೦) ಮತ್ತು ಉಳಿಯತ್ತ ಡ್ಕದ ಮೊಹಮ್ಮದ್ ರಫೀಖ್(೩೦) ಎಂಬವರು ಬಂಧಿತರಾದವರು.

NO COMMENTS

LEAVE A REPLY