ಬಾಲಕ ನಾಪತ್ತೆ

0
27

ಮಂಜೇಶ್ವರ: ಮಸೀದಿ  ಹೋದ ಬಾಲ ಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾ ಗಿದೆ. ಕುಂಜತ್ತೂರು ಮಜಲ್ ಗುಡ್ಡೆ ನಿವಾಸಿ ದಿ|ಜಾಬಿರ್‌ರ ಪುತ್ರ ಅಬ್ದುಲ್ ಬಿನಾಸ್(೧೫) ನಾಪತ್ತೆಯಾಗಿರುವು ದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಡಿಸೆಂಬರ್ ೨೯ರಂದು ಮಧ್ಯಾಹ್ನ ಸಮೀಪದ ಮಸೀದಿಗೆಂದು ತಿಳಿಸಿ ಬಾಲಕ ಹೋಗಿದ್ದನು. ಆದರೆ ಬಳಿಕ ಮರಳಿಲ್ಲ. ಈ ಬಗ್ಗೆ ತಾಯಿ ನಜೀಮ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈತ  ವಿದ್ಯಾರ್ಥಿ ಯಾಗಿದ್ದಾನೆನ್ನಲಾಗಿದೆ.

NO COMMENTS

LEAVE A REPLY