ಹಲ್ಲೆ: ಕೇಸು ದಾಖಲು

0
25

ಕಾಸರಗೋಡು: ಚಿಟ್‌ಫಂಡ್ ಹಣದ ವಿಷಯದಲ್ಲಿ ತೆಕ್ಕಿಲ್ ತಲಕಂಡದ ಮೊಹಮ್ಮದ್ ಆಶಿಕ್ (೩೫) ಎಂಬವರಿಗೆ ಜನವರಿ ೯ರಂದು ಕೋಳಿಯಡ್ಕದಲ್ಲಿ ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿ ಅದನ್ನು ತಡೆಯಲು ಬಂದ ಸ್ನೇಹಿತ ಅಬ್ದುಲ್ ಖಾದರ್‌ರ ಮೇಲೂ ಹಲ್ಲೆ ನಡೆಸಿದ ದೂರಿನಂತೆ ಓರ್ವನ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತೆಕ್ಕಿಲ್ ವಯಲಾಂಕುಳಿ ವಳಪ್ಪಿನ ಎಲ್. ಎ. ಅಹಮ್ಮದ್ ಎಂಬಾತನ ವಿರು ದ್ಧ ಈ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY