ಮರಳು ಸಾಗಾಟ : ಲಾರಿ ವಶ

0
24

ಮಂಜೇಶ್ವರ: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ನಿನ್ನೆ ಬೆಳಿಗ್ಗೆ ೧೦ಕ್ಕೆ  ತಲಪಾಡಿ ಭಾಗದಿಂದ ಕಾಸರಗೋ ಡಿನತ್ತ ಸಾಗುತ್ತಿದ್ದ ಕರ್ನಾಟಕ ನೋಂದಾವಣೆಯ ಲಾರಿಯನ್ನು ಎಸ್.ಐ ಎಂ.ಪಿ ಶಾಜಿ ನೇತೃತ್ವದ ಪೊಲೀಸರು ಉದ್ಯಾವರದಿಂದ ವಶಪ ಡಿಸಿದ್ದಾರೆ. ಈ ಸಂಬಂಧ ಚಾಲಕ ಮಂಗಳೂರು ಬಲ್ಮಠ ನಿವಾಸಿ ಪದ್ಮನಾಭ(೪೯)ನನ್ನು ಸೆರೆ ಹಿಡಿದಿದ್ದಾರೆ.

NO COMMENTS

LEAVE A REPLY