ಗೃಹಿಣಿಗೆ ಕಿರುಕುಳ ಗುತ್ತಿಗೆದಾರ ಕಸ್ಟಡಿಗೆ

0
32

ಹೊಸದುರ್ಗ: ಬ್ರೈನ್ ಟ್ಯೂಮರ್ ರೋಗಿಯಾದ ಗೃಹಿಣಿಗೆ ಕ್ವಾರ್ಟರ್ಸ್‌ನೊಳಗೆ ಕಿರುಕುಳ ನೀಡಿದ ಆರೋಪದಂತೆ ಗುತ್ತಿಗೆದಾ ರನನ್ನು ನೀಲೇಶ್ವರ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

ಚಿತ್ತಾರಿಯ ಶಾಫಿ (೪೭) ಎಂಬಾತನನ್ನು ಕಸ್ಟಡಿಗೆ ತೆಗೆಯಲಾ ಗಿದೆ. ನೀಲೇಶ್ವರದ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುವ ೨೨ರ ಹರೆಯದ ಗೃಹಿಣಿ ಕಿರುಕುಳಕ್ಕೆಡೆಯಾಗಿದ್ದಾಳೆ. ಡಿಸೆಂಬರ್ ದ್ವಿತೀಯ ವಾರ ಹಲವು ಬಾರಿ ಕ್ವಾರ್ಟರ್ಸ್‌ಗೆ ನುಗ್ಗಿದ ವ್ಯಕ್ತಿ ತನ್ನನ್ನು ಕಿರುಕುಳಕ್ಕೆಡೆಮಾಡಿದ್ದಾ ನೆಂದು ಗೃಹಿಣಿ ಆರೋಪಿಸಿದ್ದಾಳೆ.

NO COMMENTS

LEAVE A REPLY