ಜೆಸಿಬಿ-ಸ್ಕೂಟರ್ ಢಿಕ್ಕಿ ಕೇಸು ದಾಖಲು

0
34

ನೀರ್ಚಾಲು: ಜೆಸಿಬಿ ಹಾಗೂ ಸ್ಕೂಟರ್ ಢಿಕ್ಕಿಹೊಡೆದು ಓರ್ವ ಗಾಯಗೊಂಡ ಸಂಬಂಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.  ಮೊನ್ನೆ ಸಂಜೆ ನೀರ್ಚಾಲುಬಳಿ ಅಪಘಾತವುಂ ಟಾಗಿತ್ತು. ಪೆರ್ಣೆ ನಿವಾಸಿ ಸ್ಕೂಟರ್ ಸವಾರ ಸತ್ಯನಾರಾಯಣ ಭಟ್ (೨೯) ಗಾಯಗೊಂಡಿದ್ದು, ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

NO COMMENTS

LEAVE A REPLY