ಮೀನುಗಾರಿಕಾ ಬಲೆ ಕಿಚ್ಚಿರಿಸಿ ನಾಶ

0
25

ಕಾಸರಗೋಡು: ಕೀಳೂರು ಕಡಪ್ಪುರದಲ್ಲಿ ತೆಗೆದಿರಿಸಲಾಗಿದ್ದ ಮೀನುಗಾರಿಕಾ ಬಲೆಗೆ ಸಮಾಜ ದ್ರೋಹಿಗಳು ಕಿಚ್ಚಿರಿಸಿ ನಾಶಪಡಿಸಿ ದ್ದಾರೆ. ಮೀನು ಕಾರ್ಮಿಕನಾದ ರಶೀದ್‌ರ ಬಲೆಯನ್ನು  ಕಿಚ್ಚಿರಿಸಿ ನಾಶಪಡಿಸಲಾಗಿದೆ. ಸುಮಾರು ೧ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಈಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಲಾಗಿದೆ.

NO COMMENTS

LEAVE A REPLY