ಮಳ್ಳಂಗೈ: ಹಿತ್ತಿಲಿಗೆ ಬೆಂಕಿ

0
33

ಉಪ್ಪಳ: ಬಂದ್ಯೋಡು ಬಳಿಯ ಮಳ್ಳಂಗೈ ಪರಿಸರದ ನಿವಾಸಿ ರಾಧಾ ಮಯ್ಯ ಎಂಬವರ ಕಾಡುಪೊದೆ ತುಂಬಿಕೊಂಡಿರುವ ಹಿತ್ತಿಲಿಗೆ ನಿನ್ನೆ  ಸಂಜೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಕೂಡಲೇ ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಬೆಂಕಿಯನ್ನು ನಂದಿಸಿತು. ಊರವರು ಸಹಕರಿಸಿದರು.

NO COMMENTS

LEAVE A REPLY