ಬೈಕ್ ಅಪಘಾತದಲ್ಲಿ ತಂದೆ, ಪುತ್ರನಿಗೆ ಗಾಯ

0
23

ನಾರಂಪಾಡಿ: ಬೈಕ್ ಅಪಘಾತ ದಲ್ಲಿ ತಂದೆ, ಪುತ್ರ ಗಾಯಗೊಂಡ ಘಟನೆ ಸಂಭವಿಸಿದೆ. ನಾರಂಪಾಡಿ ಬಳಿಯ ಕೊರೆಕ್ಕಾನ ನಿವಾಸಿ ಕೊರಗು ನಾಯ್ಕ(೬೦), ಪುತ್ರ ಕೃಷ್ಣ ನಾಯ್ಕ(೪೦) ಎಂಬವರು ಗಾಯ ಗೊಂಡಿದ್ದು, ಇವರನ್ನು ಕಾಸರಗೋ ಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ೫.೩೦ರ ವೇಳೆ ಬೆಳ್ಳಿಗೆಯಲ್ಲಿ ಅಪಘಾತವುಂ ಟಾಗಿದೆ. ಇವರು ಮುಳ್ಳೇರಿಯದಿಂದ ಮನೆಗೆ ವಾಪಸಾಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಕೂಡಲೇ ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ.

NO COMMENTS

LEAVE A REPLY