ಯುವಕನಿಗೆ ಹಲ್ಲೆ: ೬ ಮಂದಿ ವಿರುದ್ಧ ಕೇಸು

0
25

ಅಡೂರು: ತಲ್ಪಚ್ಚೇರಿ ನಿವಾಸಿ ಜಿತಿನ್ ಬಾಬು (೩೮)ರಿಗೆ ಹಲ್ಲೆಗೈದ ಆರೋಪದಂತೆ ೬ ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

ಹರ್ಷಿತ್, ಶರತ್, ನಾಗೇಶ್, ಸುಜಿತ್ ಹಾಗೂ ಮತ್ತಿಬ್ಬರ ವಿರುದ್ಧಕೇಸು ದಾಖಲಿಸಿರುವುದಾಗಿ  ಪೊಲೀಸರು ತಿಳಿಸಿದ್ದಾರೆ.  ಮೊನ್ನೆ ರಾತ್ರಿ ಜಿತಿನ್‌ಬಾಬುವಿಗೆ ತಂಡ ಹಲ್ಲೆಗೈದಿದ್ದು, ಪೂರ್ವ ದ್ವೇಷವೇ ಕಾರಣವೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY