ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಮಾಸ ಪೂಜೆ ಇಂದು ಬೆಳಿಗ್ಗೆ ಸಂಪನ್ನಗೊಂಡಿತು. ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶ್ರೌತಿ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಕ್ಷೇತ್ರದ ಮಹಿಳಾ ಸಂಘ ಹಾಗೂ ಓಜ ಸಾಹಿತ್ಯ ಕೂಟದ ವತಿಯಿಂದ ಭಜನಾ ಸಂಕೀರ್ತನೆ, ವಿಶೇಷ ದೀಪೋತ್ಸವ ನಡೆಯಿತು.

0
15

NO COMMENTS

LEAVE A REPLY