ತೀರ್ಪು ಆದೇಶಿಸಿದರೆ ಜ್ಯಾರಿಗೊಳಿಸಲಾಗುವುದು-ಮುಜರಾಯಿ ಸಚಿವ

0
27

ತಿರುವನಂತಪುರ: ಶಬರಿಮಲೆ ದೇಗುಲ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅದೇನೇ ತೀರ್ಪು ನೀಡಿದರೂ ಅದನ್ನು ಜ್ಯಾರಿಗೊಳಿ ಸುವುದಾಗಿ ರಾಜ್ಯ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ನ್ಯಾಯಾಲಯದ ತೀರ್ಪನ್ನು ಜ್ಯಾರಿಗೊಳಿಸುವುದು ರಾಜ್ಯ ಸರಕಾರದ ನಿಲುವು ಕೂಡಾ ಆಗಿದೆ. ತೀರ್ಪನ್ನು ಅಂಗೀಕರಿಸಿ ಜ್ಯಾರಿಗೊಳಿಸಬೇಕಾಗಿರುವುದು ಸರಕಾರದ ಸಂವಿಧಾನಪರ ಜವಾಬ್ದಾರಿ ಯಾಗಿದೆಯೆಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

LEAVE A REPLY