ಸಂಶಯಾಸ್ಪದ ಇಬ್ಬರ ಸೆರೆ

0
23

ಮಂಜೇಶ್ವರ: ಸಂಶಯಾಸ್ಪ ದವಾಗಿ ಕಂಡುಬಂದ ಇಬ್ಬರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಮಜೀರ್ಪಳ್ಳ ಧರ್ಮನಗರ ನಿವಾಸಿಗಳಾದ ಲತೀಫ್ (೨೬), ರಾಶಿಕ್ (೧೯) ಎಂಬವರು ಸೆರೆಗೀಡಾದ ವ್ಯಕ್ತಿಗಳಾಗಿದ್ದಾರೆ. ನಿನ್ನೆ ರಾತ್ರಿ ೧೦ ಗಂಟೆಯ ವೇಳೆ ಮೊರತ್ತಣೆ ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಇವರನ್ನು ಎಸ್‌ಐ ಅನೀಶ್ ವಿ.ಕೆ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ.

NO COMMENTS

LEAVE A REPLY