ಯುವಕ ನಾಪತ್ತೆ

0
24

ಅಡೂರು: ಇಲ್ಲಿನ ಮಂಡೆ ಬೆಟ್ಟು ಎಂಬಲ್ಲಿನ ಅಭಿಷೇಕ್ (೧೯) ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಈ ತಿಂಗಳ ೮ರಂದು ಬೆಳಿಗ್ಗೆ ಕೊಚ್ಚಿಗೆ ಕೆಲಸಕ್ಕೆಂದು ತಿಳಿಸಿ ಈತ ತೆರಳಿ ದ್ದಾನೆ. ಬಳಿಕ ಈತನ ಮಾಹಿತಿ ಯಿಲ್ಲ ವೆಂದು ತಿಳಿಸಿ ತಂದೆ ಸೋಮಶೇಖರ ಆದೂರು ಪೊಲೀ ಸರಿಗೆ ದೂರು ನೀಡಿದ್ದಾರೆ. ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY