ಉತ್ತಮ ನಡತೆಗೆ ಕೇಸು

0
17

ಮಂಜೇಶ್ವರ: ಮೊರತ್ತಣೆ ನಿವಾಸಿ ಕಿರಣ್‌ರಾಜ್ (೨೨) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಉತ್ತಮ ನಡತೆಗೆ ಕೇಸು ದಾಖಲಿಸಿ ಆರ್‌ಡಿಒ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಹರತಾಳ ದಂದು ಮೊರತ್ತಣೆಯಲ್ಲಿ ಪೊಲೀಸರಿಗೆ ಆಕ್ರಮಿಸಿದ ಸಹಿತ ಹಲವು ಪ್ರಕರಣ ಗಳಲ್ಲಿ ಈತ  ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY