ಅಡಿಕೆ ಕಳವು

0
26

ಕಾಸರಗೋಡು: ಮನೆ ಬಳಿ ಒಣಗಲು ಹಾಕಿದ್ದ ಅಡಿಕೆ ಕಳವುಗೈದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಮಧೂರು ಅರಂತೋಡಿನ ಅಶೋಕ್ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ತಮ್ಮ ಮನೆಯ ಬಳಿ ಒಣಗಲು ಹಾಕಿದ್ದ ೩೦ ಕಿಲೋ  ಅಡಿಕೆ ಕಳವು ಗೈಯ್ಯಲಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಈಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY