ಯುವಕನಿಗೆ ಹಲ್ಲೆ: ಆರೋಪಿ ಸೆರೆ

0
37

ಕಾಸರಗೋಡು: ಯುವಕನಿಗೆ ಹಲ್ಲೆಗೈದ  ಪ್ರಕರಣದಲ್ಲಿ ಆರೋಪಿ ಯನ್ನು ಪೊಲೀಸರು ಸೆರೆಹಿಡಿದಿ ದ್ದಾರೆ.  ಮೊಗ್ರಾಲ್ ಪುತ್ತೂರು ನಿವಾಸಿ ಜಂಶೀರ್ (೨೪) ಬಂಧಿತ ವ್ಯಕ್ತಿಯಾಗಿದ್ದಾನೆ.

ಇತ್ತೀಚೆಗೆ ಮೊಗ್ರಾಲ್ ಪುತ್ತೂರು ನಿವಾಸಿ ಅಬ್ದುಲ್ ರಿಯಾಸ್‌ನನ್ನು ಚೌಕಿಯಲ್ಲಿ ತಡೆದು ನಿಲ್ಲಿಸಿ  ಹಲ್ಲೆಗೈದ ಆರೋಪದಂತೆ ಜಂಶೀರ್ ವಿರುದ್ಧ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ವೇಳೆ ಈತನನ್ನು  ಬಂಧಿಸಲು ಹೋದ ಎಎಸ್‌ಐ ವೇಣುಗೋ ಪಾಲನ್‌ರನ್ನು ತಡೆದು ನಿಲ್ಲಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರು ವುದಾಗಿ  ಆರೋಪಿಸಲಾಗಿದೆ.

NO COMMENTS

LEAVE A REPLY