ಕಾಸರಗೋಡು ಮಂಡಲದಲ್ಲಿ ಎಡರಂಗ ಪ್ರಚಾರ ಆರಂಭ

0
49

ಬೆಳ್ಳೂರು: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಅವರು ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕಾರ್ಯವನ್ನು ಇಂದು ಬೆಳಿಗ್ಗೆ ನಾಟೆಕಲ್ಲಿನಿಂದ ಆರಂಭಿಸಿದರು. ಬಳಿಕ ಮುಳ್ಳೇರಿಯ ಪೇಟೆಯ ವಿವಿಧ ಸಂಸ್ಥೆಗಳಿಗೆ ಹಾಗೂ ಹಲವರು ಪ್ರಮುಖರನ್ನು ಸಂದರ್ಶಿಸಿ ಮತಯಾಚಿಸಿದರು. ನೇತಾರರಾದ ಸಿ.ಎಚ್. ಕುಞಂಬು, ಸಿಜಿ ಮ್ಯಾಥ್ಯು ಮೊದಲಾದವರು ಜತೆಗಿದ್ದರು. ಇಂದು ಅಪರಾಹ್ನ ಕಾಸರಗೋಡು ನಗರದ ವಿವಿಧೆಡೆ ಪರ್ಯಟನೆ ನಡೆಯಲಿದೆ.

NO COMMENTS

LEAVE A REPLY