ಕಣಜದ ಹುಳ ದಾಳಿ ಮಗುವಿಗೆ ಗಾಯ

0
35

ಕಾಸರಗೋಡು:  ಕಣಜದ ಹುಳಗಳ ದಾಳಿಯಿಂದ ನಾಲ್ಕೂ ವರೆ ವರ್ಷದ ಮಗುವೊಂದಕ್ಕೆ ಗಾಯಗಳಾಗಿವೆ. ಮಾಯಿಪ್ಪಾಡಿ ನಿವಾಸಿ ಉದಯ ಕುಮಾರ್‌ರ ಪುತ್ರ ದೀಕ್ಷಿತ್‌ಗೆ ಕಣಜದ ಹುಳಗಳು ಕಚ್ಚಿಗಾಯಗೊಳಿಸಿವೆ. ಮಗುವನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಇಂದು ಬೆಳಿಗ್ಗೆ ಮನೆ ಅಂ ಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಣಜದ ಹುಳಗಳು ದಾಳಿ ನಡೆಸಿವೆ.

NO COMMENTS

LEAVE A REPLY