ವಿಕಲ ಚೇತನನಿಗೆ ಹಲ್ಲೆ

0
38

ಕುಂಬಳೆ: ವಿಕಲಚೇತನಿಗೆ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಕೆಳಗಿನ ಕೊಡ್ಯಮ್ಮೆಯ ಮುಹಮ್ಮದ್ (೪೩) ಹಲ್ಲೆಯಿಂದ ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಹಮ್ಮದ್‌ರ ಮಾಲಕತ್ವದಲ್ಲಿರುವ ಸ್ಥಳ ಮೂಲಕ ಅನುಮತಿಯಿಲ್ಲದೆ ರಸ್ತೆ ನಿರ್ಮಿಸಲು ಪ್ರಯತ್ನಿಸಿರುವು ದನ್ನು ಪ್ರಶ್ನಿಸಿದ ದ್ವೇಷದಿಂದ ಇಬ್ಬರು ವ್ಯಕ್ತಿಗಳು ಹಲ್ಲೆಗೈದರೆಂದು ಗಾಯಾಳು ಆರೋಪಿಸಿದ್ದಾರೆ.

NO COMMENTS

LEAVE A REPLY