ದುಬಾಯಿಂದ ಬಂದ ಏಳು ಮಂದಿಯಿಂದ ಚಿನ್ನ ವಶ

0
39

ಕಲ್ಲಿಕೋಟೆ: ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ದುಬಾ ಯಿಂದ ಬಂದಿಳಿದ ಏಳು ಮಂದಿಯಿಂದಾಗಿ ೬೫ ಲಕ್ಷ ರೂಪಾಯಿಯ ಚಿನ್ನಾಭರಣಗಳನ್ನು ಏರ್ ಕಸ್ಟಂಸ್ ಇಂಚೆಲಿಜೆನ್ಸ್ ಅಧಿಕಾರಿಗಳು ವಶಪಡಿಸಿದ್ದಾರೆ. ಈ ಏಳು ಮಂದಿಯಿಂದ ಒಟ್ಟು ೧ ಕಿಲೋ ೮ ಗ್ರಾಂ ಚಿನ್ನ ವಶ ಪಡಿಸಲಾಗಿದೆ. ಬ್ಯಾಗ್‌ನೊಳಗೆ ಬಚ್ಚಿಚ್ಚು ಚಿನ್ನ ತರಲಾಗಿತ್ತು.

NO COMMENTS

LEAVE A REPLY