ಮರಳು ಸಾಗಾಟ ಪಿಕ್‌ಅಪ್ ವಶ

0
38

ಮಂಜೇಶ್ವರ: ಅನಧಿಕೃತ ಮರಳು ಸಾಗಾಟದ ಟೆಂಪೋವನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ನಿನ್ನೆ ಬೆಳಿಗ್ಗೆ ೭.೩೦ರ ವೇಳೆ ತಲಪಾಡಿಯಿಂದ ಹೊಸಂಗ ಡಿ ಭಾಗದತ್ತ ಸಾಗುತ್ತಿದ್ದ ಕೇರಳ ನೋಂದಾವಣೆಯ ವಾಹನವನ್ನು ತೂಮಿನಾಡಿನಲ್ಲಿ ಎಸ್.ಐ. ಸುಭಾಶ್ಚಂದ್ರನ್ ನೇತೃತ್ವದಲ್ಲಿ ವಶಪಡಿಸಿದ್ದಾರೆ. ಚಾಲಕ ಕುಳೂರು ನಿವಾಸಿ ಜಯರಾಮ ಶೆಟ್ಟಿ(೪೧)ನನ್ನು ಸೆರೆ ಹಿಡಿದ್ದಾರೆ.

NO COMMENTS

LEAVE A REPLY