ಕಾರು-ಪಿಕ್ಅಪ್ ಢಿಕ್ಕಿ ಯುವಕನಿಗೆ ಗಂಭೀರ

0
48

ಕಾಸರಗೋಡು: ನಗರದ ಅಣಂಗೂರಿನಲ್ಲಿ ಇಂದು ಬೆಳಿಗ್ಗೆ ರಿಟ್ಸ್ ಕಾರು ಮತ್ತು ಪಿಕ್ ಅಪ್ ವಾಹನ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಚೆಟ್ಟಂಗುಳಿ ನಿವಾಸಿ ಹಸ್ಸನ್ ಎಂಬವರ ಪುತ್ರ ಇರ್ಷಾದ್(೧೭) ಗಂಭೀರ ಗಾಯಗೊಂಡಿದ್ದಾರೆ. ಆತನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ.

NO COMMENTS

LEAVE A REPLY