ಜೂಜಾಟ: ಆರು ಮಂದಿ ಸೆರೆ

0
28

ಕಾಸರಗೋಡು: ಚೆರ್ಕಳದ ಹೋ ಟೆಲೊಂದರ ಬಳಿ ವಿದ್ಯಾನಗರ ಪೊಲೀ ಸ್ ಠಾಣೆ ಎಸ್‌ಐ ಬಾಬು ಮೋನ್.ಪಿ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೂಜಾಟದಲ್ಲಿ ನಿರತರಾದ ಆರು ಮಂದಿಯನ್ನು ಸೆರೆಹಿಡಿದಿದ್ದಾರೆ. ೮೮೭೦ ರೂ. ನಗದು ವಶಪಡಿಸಲಾಗಿದೆ. ಬಂಧಿತರಲ್ಲಿ ಐದು ಮಂದಿ ಹೊರ ರಾಜ್ಯ ಕಾರ್ಮಿಕರಾಗಿದ್ದಾರೆ.

NO COMMENTS

LEAVE A REPLY