ಯುವತಿ ನಾಪತ್ತೆ

0
42

ಬದಿಯಡ್ಕ: ಯುವತಿಯೋ ರ್ವೆ ನಾಪತ್ತೆಯಾದ ಬಗ್ಗೆ ದೂರಲಾ ಗಿದೆ. ಸೀತಾಂಗೋಳಿ ಬಳಿಯ ಚೌಕಾರು ನಿವಾಸಿ ಮೆಹಮೂದ್‌ರ ಪುತ್ರಿ ಫಾತಿಮತ್ ಇರ್ಫಾನ (೨೦) ಈ ತಿಂಗಳ ೧೧ರಿಂದ ನಾಪತ್ತೆಯಾ ಗಿದ್ದಾಳೆ ನ್ನಲಾಗಿದೆ. ಈ ಬಗ್ಗೆ ಈಕೆಯ ಅಕ್ಕನ ಗಂಡ ಮೊಹಮ್ಮದ್ ನಿಸಾರ್ ಎಂಬವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

NO COMMENTS

LEAVE A REPLY