ಟೈಲರ್ ನಿಧನ

0
22

ಉಪ್ಪಳ: ಕೋಡಿಬೈಲ್ ನಿಡುಮದಿ ನಿವಾಸಿ, ಟೈಲರ್ ನಾರಾಯಣ (೬೨) ನಿಧನ ಹೊಂದಿದ ರು. ನಿನ್ನೆ ರಾತ್ರಿ ಆಹಾರ ಸೇವಿಸಿ ಮಲಗಿದ್ದರು. ಇಂದು ಬೆಳಿಗ್ಗೆ ಏಳದ ಕಾರಣ ಎಬ್ಬಿಸಲು ನೋಡಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ. ಹೃದಯಾಘಾತ ಕಾರಣವೆಂದು ಶಂಕಿಸಲಾಗಿದೆ. ಉಪ್ಪಳದಲ್ಲಿ ಟೈಲರ್ ಆಗಿದ್ದ ಇವರು ಕೆ.ಎಸ್.ಟಿ.ಎ ಉಪ್ಪಳ ಯೂನಿಟ್ ಕ್ಷೇಮ ನಿಧಿ ಸದಸ್ಯರಾಗಿದ್ದರು. ಮೃತರು ಪತ್ನಿ ವನಿತ, ಮಕ್ಕಳಾದ ಅಕ್ಷತ, ರಕ್ಷಿತ್, ಸುಮಿತ, ಅಳಿಯ ಹರೀಶ, ಸಹೋದರಿಯ ರಾದ ದೇವಕಿ ಉಮಾವತಿ, ಸೀತಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಕೆ.ಎಸ್.ಟಿ.ಎ ಮಂಜೇಶ್ವರ ತಾಲೂಕು, ಉಪ್ಪಳ ಯೂನಿಟ್ ಪದಾಧಿಕಾರಿ ಗಳು, ಸದಸ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

NO COMMENTS

LEAVE A REPLY