ಯುವಕ ನಾಪತ್ತೆ

0
87

 

ಪೆರ್ಲ: ಕಾಟುಕುಕ್ಕೆ ಬಳಿಯ ಅನತೊಟ್ಟಿ ನಿವಾಸಿ ನಾರಾಯಣ ನಾಯ್ಕರ ಪುತ್ರ ಗೋಪಾಲಕೃಷ್ಣ (೩೫) ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಇವರು ಕೂಲಿ ಕಾರ್ಮಿಕರಾಗಿದ್ದಾರೆ. ಈ ತಿಂಗಳ ೨ರಂದು ಸಂಜೆ ೬ ಗಂಟೆಗೆ ಮನೆಯಿಂದ ಹೊರಗೆ ತೆರಳಿದವರು ಮರಳಿ ಬಂದಿಲ್ಲವೆನ್ನಲಾಗಿದೆ. ಈ ಬಗ್ಗೆ ತಂದೆ ನಾರಾಯಣ ನಾಯ್ಕ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY