ಚುನಾವಣೆಯಲ್ಲಿ ಸೋಲು: ಎಡರಂಗ ಸಭೆ ಇಂದು 

0
19

 

ತಿರುವನಂತಪುರ:  ಲೋಕಸಭಾ ಚುನಾವಣೆಯಲ್ಲಿ ಉಂಟಾದ ದಯನೀಯ ಪರಾಭವದ ಕಾರಣದ ಕುರಿತು ಚರ್ಚೆ ನಡೆಸಲು ಎಡರಂಗ ಸಭೆ ಇಂದು ನಡೆಯಲಿದೆ. ಶಬರಿಮಲೆ ವಿಷಯಕ್ಕೆ ಸಂಬಂಧಿಸಿ ಸರಕಾರ ಕೈಗೊಂಡ ನಿಲುವು ಚುನಾವಣೆಯಲ್ಲಿ ತಿರುಗೇಟಾಯಿತೆಂದು ಕೆಲವು ಘಟಕ ಪಕ್ಷಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಇಂದು ಸಭೆ ಕರೆಯಲಾಗಿದೆ. ಸಂಜೆ ೪ ಗಂಟೆಗೆ ಎಕೆಜಿ ಸೆಂಟರ್‌ನಲ್ಲಿ ಸಭೆ ನಡೆಯುವುದು. 

NO COMMENTS

LEAVE A REPLY